Loyalty Above Everything,Virat Kohli Tweets Glimpse Of His RCB Journey | Oneindia Kannada

2020-08-10 917

Virat Kohli shared a video showing his past interviews as Royal Challengers Bangalore captain as well as some behind-the-scenes clips of the team.
#ViratKohli #RCB #IPL
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ಗೆ ಉತ್ಸಾಹದಿಂದ ಕಾಯುತ್ತಿರುವುದು ಅವರ ಟ್ವೀಟ್ ಮೂಲಕ ಬಹಿರಂಗವಾಗಿದೆ. 59 ಸೆಕೆಂಡ್‌ಗಳಿರುವ ವಿಡಿಯೋ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ ಆರ್‌ಸಿಬಿ ಜೊತೆಗಿನ ತನ್ನ 12 ವರ್ಷಗಳ ಪಯಣದ ಕೆಲ ವಿಡಿಯೋ ತುಣುಕುಗಳ ಮೂಲಕ ಸ್ಮರಿಸಿಕೊಂಡಿದ್ದಾರೆ